Home » Heritage & Insights » ದೈವಜ್ಞ ಬ್ರಾಹ್ಮಣ ಸಮಾಜದ ದೇವಾಲಯಗಳು
← Daivajna Brahmana ದೈವಜ್ಞ ಬ್ರಾಹ್ಮಣ
Ancient Lakshminarayana Temple located in the heart of Kundapura town, featuring traditional architecture. The temple is famous for fulfilling marriage prayers through special ghee lamp (Tuppa Deepa) offerings.
Temple Spotlight

ದೈವಜ್ಞ ಬ್ರಾಹ್ಮಣ ಸಮಾಜದ ದೇವಾಲಯಗಳು

July 10, 2026






ದೈವಜ್ಞ ಬ್ರಾಹ್ಮಣ ಸಮಾಜದ ದೇವಾಲಯಗಳು


🛕 ದೈವಜ್ಞ ಬ್ರಾಹ್ಮಣ ಸಮಾಜದ ದೇವಾಲಯಗಳು
೬೬ ಪುಣ್ಯ ಕ್ಷೇತ್ರಗಳು

1ಕರ್ಕಿ ಶ್ರೀ ಜ್ಞಾನೇಶ್ವರಿ ದೇವಸ್ಥಾನ
2ಕರ್ಕಿ ಗಣಪತಿ ದೇವಸ್ಥಾನ
3ಮುರುಡೇಶ್ವರದಲ್ಲಿ ಶಾಂತದುರ್ಗ ದೇವಸ್ಥಾನ
4ಹೆರಾಳಿಯಲ್ಲಿ ಶ್ರೀ ಕಾಳಿಕಾ ದೇವಿ ಗುರುಪಾದುಕಾ ಮಂದಿರ
5ಬೈಲೂರಲ್ಲಿ ಶ್ರೀ ಕೃಷ್ಣ ದೇವಸ್ಥಾನ
6ಮಂಕಿಯಲ್ಲಿ ಗಣಪತಿ ದೇವಸ್ಥಾನ
7ಶ್ರೀ ಸರ್ವೇಶ್ವರಿ ದೇವಸ್ಥಾನ ಮಂಕಿ
8ಹೊಸಪಟ್ಟಣದಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನ
9ಗುಡಬಳ್ಳಿಯ ಮಹಿಷ ಮರ್ದಿನಿ ದೇವಸ್ಥಾನ
10ಹೊನ್ನಾವರ ವಿಠ್ಠಲ್ ರುಕುಮಾಯಿ ದೇವಸ್ಥಾನ
11ಉಪ್ಪೊಣಿಯ ವನದುರ್ಗ ದೇವಸ್ಥಾನ
12ಹಳದಿಪುರ ಕೇಶವ ದೇವಸ್ಥಾನ
13ಗುಂಡಬಾಳ ಸೆಳ್ಳೆಕೋಡ್ ಅಮ್ಮನ ದೇವಸ್ಥಾನ
14ಭಟ್ಕಳ ಶ್ರೀ ಗಣಪತಿ ಲಕ್ಷ್ಮೀ ವೆಂಕಟರಮಣ
15ಮುರ್ಡೇಶ್ವರ ಮಹಾಂಕಾಳಿ ದೇವಸ್ಥಾನ ಕಾಯ್ಕಿಣಿ
16ಕುಮಟಾ ಬಗ್ಗೋಣ ಮಠ
17ಶ್ರೀ ಭವಾನಿ ಕಾಳಿಕಾ ದೇವಿ ಹೊಸಹಿತ್ತಲು
18ನವಿಲುಗೊಣ ಶ್ರೀ ಮಹಿಷ ಮರ್ಧಿನಿ ದೇವಸ್ಥಾನ
19ಈಶ್ವರ್ ದೇವಾಲಯ ಬರಗಾರ ಸಿರ್ಸಿ
20ಕುಂದಾಪುರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ
21ಶ್ರೀ ರಾಘವೇಂದ್ರ ಸ್ವಾಮಿ ಮಠಕುಂದೇಶ್ವರ ದೇವಸ್ಥಾನ ಹತ್ತಿರ
22ರಾಘವೇಂದ್ರ ಸ್ವಾಮಿ ಮಂದಿರ (ಪುರುಷೋತ್ತಮ್ ಶೇಟ್)
23ಶಂಕರನಾರಾಯಣ ಶ್ರೀ ವೀರ ಕಲ್ಲಕುಟ್ಟಿಕ ದೈವಸ್ಥಾನ
24ಇಷ್ಟ ಸಿದ್ಧಿವಿನಾಯಕ ದೇವಸ್ಥಾನ – ಬನ್ನಂಜೆ
25ಮಂಗಳೂರು ಗಾಯತ್ರಿ ದೇವಸ್ಥಾನ
26ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಮಂಗಳೂರು
27ವನದುರ್ಗ ದೇವಸ್ಥಾನ- ಬಿಜೈ ಮಂಗಳೂರು
28ರಾಘವೇಂದ್ರ ಸ್ವಾಮಿ ಮಠ ಬೆಂಗಳೂರು
29ಗಣೇಶ ದೇವಸ್ಥಾನ ಶಿವಮೊಗ್ಗ
30ಬೈಂದೂರು ತಾಲ್ಲೂಕಿನ ನಾಗೂರು… ಶ್ರೀ ಶಾಂತದುರ್ಗ ದೇವಸ್ಥಾನ
31ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಕೆಕ್ಕಾರ, ಹೊನ್ನಾವರ
32ಶ್ರೀ ಸೋಮೇಶ್ವರ ದೇವಾಲಯ ಹೊಸ್ಕೇರಿ… ಗೋಕರ್ಣ ಸಮೀಪ
33ಅರುಗ ತೀರ್ಥಹಳ್ಳಿ ಅಲ್ಲಿ ಹನುಮ್ ದೇವಸ್ಥಾನ
34ದೈವಜ್ಞ ಮಹಾಗಣಪತಿ ದೇವಸ್ಥಾನ ಹುಂಚ, ಶಿವಮೊಗ್ಗ
35ಶ್ರೀ ಕಾಳಿಕಾದೇವಿ ದೇವಸ್ಥಾನ ರಾಣೇಬೆನ್ನೂರು
36ಶ್ರೀ ಜ್ಞಾನ ಗಣಪತಿ ದೇವಸ್ಥಾನ. ಗಂಗಾವತಿ.ಕೊಪ್ಪಳ ಜಿಲ್ಲೆ
37ಜ್ಞಾನೇಶ್ವರಿ ಶ್ರೀರಾಮ ದೇವಸ್ಥಾನ ಸಾಗರ
38ಗಣಪತಿ ದೇವಸ್ಥಾನ ದಾರವಾಡ
39ಲಕ್ಷ್ಮಿ ನಾರಾಯಣ ದೇವಸ್ಥಾನ ಸಿದ್ದಾಪುರ
40ಈಶ್ವರನ ದೇವಸ್ಥಾನ ತಡಗುಣಿ ಶಿರಾಳಕೊಪ್ಪ
41ವಿಠೋಬಾ ರುಕುಮಾಯಿ ದೇವಸ್ಥಾನ, ಅವರ್ಸಾ (ಅಂಕೋಲಾ ಉತ್ತರ ಕನ್ನಡ)
42ಸಿರಡಿ ಸಾಯಿ ಮಂದಿರ ಅಂಕೋಲ ಉತ್ತರ ಕನ್ನಡ
43ಶ್ರೀ ರಕ್ತೆಶ್ವರಿ ದೇವಸ್ಥಾನ ಸಾಗರ
44ಶ್ರೀ ಗಣಪತಿ ದೇವಸ್ಥಾನ ದೈವಜ್ಞ ನಗರ ಭದ್ರಾವತಿ
45ಅವರ್ಸಾ ನಾಡದಕೋನ ದೇವಸ್ಥಾನ
46ಹುಂಚ ಗಣಪತಿ ದೇವಸ್ಥಾನ
47ಬೆಂಗಳೂರು ಕುರುಬರಹಳ್ಳಿ ಶ್ರೀ ಗಣಪತಿ ದೇವಸ್ಥಾನ
48ಬಸವೇಶ್ವರ ನಗರದಲ್ಲಿ… ಶ್ರೀ ಗಣೇಶ್ ದೇವಸ್ಥಾನ
49ಪೀಣ್ಯ ಶ್ರೀ ಗಣಪತಿ ದೇವಸ್ಥಾನ
50ಕೆಂಗೇರಿ ನಾಗೇಶ್ವರ ದೇವಸ್ಥಾನ
51ದೀಪನಾಥೆಶ್ವರ್ ಚಿಗಳ್ಳಿ ಮುಂಡಗೋಡ
52ಶ್ರೀ ಗಣಪತಿ ದೇವಸ್ಥಾನ ಅವರ್ಸಾ
53ಶ್ರೀ ವಿಠೋಬ ದೇವಸ್ಥಾನ ಬೇಳಸೆ
54ಶ್ರೀ ಶಾಂತೇರಿ ಹಾಗೂ ಶ್ರೀ ಬೇತಾಳೇಶ್ವರ ದೇವಾಲಯ, ಕಡಿಯ ಗ್ರಾಮ, ಕಾರವಾರ
55ದತ್ತಾತ್ರೇಯ ದೇವಸ್ಥಾನ ಕಾರವಾರ
56ಸೋಮೇಶ್ವತ ದೇವಸ್ಥಾನ ಗೋಕರ್ಣ
57ಮಾರುತಿ ದೇವಸ್ಥಾನ ಹೆಗ್ಗರಣೆ
58ಗಣಪತಿ ದೇವಸ್ಥಾನ ಮಂಚಿಕೆರೆ
59ರಾಜರಾಜೇಶ್ವರಿ ದೇವಸ್ಥಾನ ಸಾಗರ
60ಶ್ರೀ ವಿಠೋಬಾ ದೇವಸ್ಥಾನ ಅಂಕೋಲಾ(ಅವರ್ಸಾ)
61ಲಕ್ಷ್ಮಿ ನಾರಾಯಣ ದೇವಸ್ಥಾನ ಹಿರೇಗುತ್ತಿ
62ಕಾಮಾಕ್ಷಿ ದೇವಸ್ಥಾನ ಕಾರವಾರ
63ಗಣಪತಿ ದೇವಸ್ಥಾನ ಜಡೆ ಸೊರಬ
64ದುರ್ಗಾಂಬ ದೇವಸ್ಥಾನ ಗೋಕರ್ಣ
65ಅಂಬಾಭವಾನಿ ದೇವಸ್ಥಾನ ಹೊಸಡ
66ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ದೈವಜ್ಞ ಬ್ರಾಹ್ಮಣ ಸಮಾಜ ಸೊರಬ


Share: WhatsApp Facebook X / Twitter
Scroll to Top