Posted inSpiritual Growth Spirutial Temple
🛕 ದೇವರ ಹುಂಡಿಯ ಹಣ ದೇವರಿಗೇ… ಹರಿದ್ವಾರದ ಮಾನಸಾ ದೇವಿ ದೇವಸ್ಥಾನದಲ್ಲಿ ‘ಜೇಬಿಲ್ಲದ’ ಅರ್ಚಕರ ಉಡುಗೆ ಏಕೆ?
"No Pocket. More Trust." 👀ಇದು ಯಾವುದೇ ಸ್ಟಾರ್ಟ್ಅಪ್ನ ಹೊಸ ಡ್ರೆಸ್ ಕೋಡ್ ಅಲ್ಲ. ಉತ್ತರಾಖಂಡದ ಹರಿದ್ವಾರದ ಪ್ರಸಿದ್ಧ ಮಾನಸಾ ದೇವಿ ದೇವಸ್ಥಾನ ಇತ್ತೀಚೆಗೆ ತೆಗೆದುಕೊಂಡಿರುವ ಮಹತ್ವದ ನಿರ್ಧಾರ. ಇತ್ತೀಚೆಗೆ ದೇವಾಲಯಗಳಲ್ಲಿ ಕಾಣಿಸಿಕೊಂಡ ದೇಣಿಗೆ ದುರುಪಯೋಗದ ಆರೋಪಗಳ ನಂತರ, ಮಾನಸಾ ದೇವಿ…







