✨ ಹುಬ್ಬಳ್ಳಿಯಲ್ಲಿ ಭವ್ಯ ISKCON ದೇವಾಲಯಕ್ಕೆ ದೈವಿಕ ಜೀವ ತುಂಬಿದ ಪ್ರತಿಷ್ಠಾಪನೆ! 🙏💙
📍 ಉತ್ತರ ಕರ್ನಾಟಕಕ್ಕೆ ಹೊಸ ಆಧ್ಯಾತ್ಮಿಕ ಲ್ಯಾಂಡ್ಮಾರ್ಕ್! ಹುಬ್ಬಳ್ಳಿ-ಧಾರವಾಡದ ಭಕ್ತರಿಗೆ ಇದು ನಿಜಕ್ಕೂ ಒಂದು "ಸ್ಪಿರಿಚುವಲ್ ಮೋಮೆಂಟ್"! 🌸 ಹೊಸದಾಗಿ ನಿರ್ಮಾಣಗೊಂಡಿರುವ ಭವ್ಯ ISKCON ದೇವಾಲಯ ಸಂಕೀರ್ಣದಲ್ಲಿ ಶ್ರೀ ಶ್ರೀ ರಾಧಾ ಗೋವಿಂದ, ಶ್ರೀ ಜಗನ್ನಾಥ, ಬಲದೇವ, ಸುಭದ್ರಾ ಹಾಗೂ ಶ್ರೀ…
