ಮದುವೆಯ ಆಸೆ ಈಡೇರಿಸುವ ಪವಿತ್ರ ಕ್ಷೇತ್ರ: ಕುಂದಾಪುರ ಲಕ್ಷ್ಮೀನಾರಾಯಣ ದೇವಸ್ಥಾನದ ವಿಶೇಷತೆಗಳು
ನಮಸ್ಕಾರ ಸ್ನೇಹಿತರೇ, ಕುಂದಾಪುರ ಪಟ್ಟಣದ ಹೃದಯ ಭಾಗದಲ್ಲಿರುವ, ಭಕ್ತರ ನಂಬಿಕೆ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿದ್ದು ವಿಶೇಷವಾಗಿ ಮದುವೆ ಸಂಬಂಧಿತ ಮನೋಭಿಲಾಷೆಗಳನ್ನು ಈಡೇರಿಸುವ ಪ್ರಸಿದ್ಧ ಕ್ಷೇತ್ರವೊಂದರ ಬಗ್ಗೆ ಇಂದು ನಿಮಗೆ ಪರಿಚಯ ಮಾಡಿಕೊಡುತ್ತೇನೆ. ಅದೇ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಕುಂದಾಪುರ. ದೇವಸ್ಥಾನದ…
